ಸ್ವಾದರಮಾವ... ಆಕ್ಕನ ಮಗಳು...!




ಅಕ್ಕನ ಮಗಳು...! ನಮ್ಮ ಕಡೆ ಒಂದು ಸಂಪ್ರದಾಯ ಅದ. ಮದಿವಿ ಆಗೋ ಹುಡುಗಿನ್ನ ಮಂಟಪಕ್ಕ ಹುಡುಗಿ ಸ್ವಾದರಮಾವ ಎತ್ತಿಕೊಂಡು ಬರಬೇಕು. ನಮ್ಮ ಅಕ್ಕನ ಮಗಳು ಮಿಥಾ ಮದಿವಿ ಆದಾಗ ಅವಳ ಸ್ವಾದರಮಾವ ಆದ ನಾನು ಆಕಿನ್ನ ಮಂಟಪಕ್ಕ ಎತ್ತಿಕೊಂಡು ಬಂದಿದ್ದೆ.